ಸಂಪಾದಕೀಯ ವಿದ್ಯಾ ಧನಮ್ ಸರ್ವಧನ ಪ್ರಧಾನಮ್ " ನಮ್ಮ ಸಂಸ್ಥೆಯ ಧ್ಯೇಯ ವಾಕ್ಯ. ನಮ್ಮ ಈ ವಿದ್ಯಾ ಸಂಸ್ಥೆಗೀಗ 75 ರ ಸಂಭ್ರಮ. ಸ್ಥಾಪನೆಯ ಉದ್ದೇಶ ದಂತೆ ರಾಜ್ಯ ಸರ್ಕಾರ ಪಠ್ಯ ಕ್ರಮದಂತೆ ಅತ್ಯಂತ ಕಡಿಮೆ ಶುಲ್ಕದಲ್ಲಿ ವಿದ್ಯಾರ್ಜನೆ ಮಾಡುತ್ತಾ ಬರುತ್ತಿದೆ.ಸಾವಿರಾರು ವಿದ್ಯಾರ್ಥಿಗಳು ಇಂದು ವೈದ್ಯರು, ವಿಜ್ಞಾನಿಗಳು, ತಂತ್ರಜ್ಞರು, ಶಿಕ್ಷಕರು, ಉದ್ಯಮಿಗಳಾಗಿ ಸಫಲರಾಗಿದ್ದಾರೆ. ಸಂಸ್ಥೆಗೂ ಇದು ಹೆಮ್ಮೆಯ ಸಂಗತಿ. ಉತ್ತಮ ಫಲಿತಾಂಶ ದೊಂದಿಗೆ, ಹೊಸ ಪಠ್ಯ ಕ್ರಮದೆಡೆ ದಾಪುಗಾಲು ಹಾಕ್ಕುತಿದ್ದು, ಕೊರೋನ ಸಂಕಷ್ಟದ ಕಾಲದಲ್ಲಿಯೂ ವಿದ್ಯಾರ್ಥಿಗಳಿಗೆ ಶಿಕ್ಷಣ ವಂಚನೆ ಯಾಗದಂತೆ ನೋಡಿಕೊಂಡಿರುವವರು ನಮ್ಮ ಎಲ್ಲಾ ಶಿಕ್ಷಕ ವರ್ಗದವರು. ಶಿಕ್ಷಕಿಯಾಗಿ, ಉಪನ್ಯಾಸಕಿಯಾಗಿ, ಕಳೆದ 10 ವರ್ಷಗಳಿಂದ ಪ್ರಾಂಶುಪಾಲೆಯಾಗಿನ ನನ್ನ ಅನುಭವ, ವಿದ್ಯಾರ್ಥಿಗಳ ಪ್ರೀತಿಯೊಂದಿಗೆ ನನ್ನ ಜವಾಬ್ದಾರಿ ಯನ್ನು ಹೆಚ್ಚಿಸಿದೆ. ಅಮೃತ ಮಹೋತ್ಸವದ ಈ ಸುಸಂದರ್ಭ,"ಕಾಲಕ್ಕೆ ತಕ್ಕಂತೆ ಕೋಲ "ಎಂಬಂತೆ ಸಂಸ್ಥೆಯ ಹಲವಾರು ಅವಶ್ಯಕತೆ ಗಳಿಗೆ, ಬದಲಾವಣೆ ಗಳಿಗೆ, ಹಳೆ ವಿದ್ಯಾರ್ಥಿಗಳ

ಬೆಂಬಲ ಅತೀ ಅವಶ್ಯಕ. ನಮ್ಮ ಯೋಜನೆಗಳಿಗೆ, ಆಡಳಿತ ಮಂಡಳಿಯೊಂದಿಗೆ, ಹಳೇವಿದ್ಯಾರ್ಥಿಗಳು ಕೈಜೋಡಿಸುವರೆಂದು ನಮ್ಮೆಲರ ನಂಬಿಕೆ ಮತ್ತು ಆಶಯ.

Editorial

Manipal Pre-university College, then Manipal High School, upgraded as Manipal Junior College is celebrating its Platinum Jubliee. With, "Vidya Dhanam Sarvadhana Pradhanam" as motto, our College has the pride of producing thousands of Technocrats, Physicians Teachers, Scientists, Artists... who were given quality education for a very nominal fee. Even today the tradition continues. However, change is inevitable in all fields. Corona years taught us to use technology in our teaching too. I'm glad and proud of our teachers who learnt a novel method of teaching as well as learning.

My experience as a teacher, a lecturer and currently as a Principal has not only yielded love from my students but has made me more responsible.

Now, that the college requires an uplift. We have a few projects that need immediate attention. Without moral and financial support by the alumni, the development projects cannot happen. So, I see whole hearted support by old students, philanthropists to join hands with the management, help us in this new venture of creating a generation with new dreams and hopes.

About Us

Serving Manipal from June 7, 1948. Initially was known as Manipal High School. In June 1972 this institution was upgraded to Junior College with I and II PUC Classes. It was renamed as Manipal Pre-University College in 1986.

Oppening Hours

  • Mon-Wed08:00-18:00
  • Thr-Fri 08:00-18:00
  • SaturdayClosed
  • SundayClosed

Get in Touch

  • Vidyanagara, Manipal, Karnataka, India - 576104
  • +91 (0820) 2570989
  • support@mpucmanipal.com
Copyright ©mpucmanipal.com All rights reserved. Designed and Developed by Adithya Solutions